ನಿನ್ನ ನೆನಪಿನಲ್ಲಿ

ಕರೆಯೋಲೆ September 17, 2009

Filed under: ಕರೆಯೋಲೆ — Karthik S Udupa @ 4:44 am
Tags: ,

ದಿನಾ ತಲೆ ಬಾಚಿದ ಮೇಲೆ ಬಾಚಣಿಗೆ ತುಂಬಾ ತಲೆಗೂದಲು,
ನಿದ್ದೆಯಿಂದೆದ್ದ ಗಳಿಗೆ ತಲೆದಿಂಬಿನ ಮೇಲೆಲ್ಲಾ ನಿನ್ನ ನೆನಪುಗಳು,
ತಲೆ ಬೋಳಾಗಿ, ನೆನಪು ಮಾಸುವ ಮುನ್ನ ಬಂದು ಬಿಡು ಗೆಳತಿ.

 

ನವಿಲು ಗರಿ September 12, 2009

Filed under: ಕರೆಯೋಲೆ — Karthik S Udupa @ 11:48 am
Tags: , ,

ಗೆಳತಿ ನೀ ಕೊಟ್ಟ ನವಿಲು ಗರಿ ಇನ್ನೂ ಇದೆ ನನ್ನ ಬಳಿ,
ಬಾಡುವ ಕನಸುಗಳಿಗೆ ನೆನಪಿನ ನೀರೆರೆಯುತ.